ಎಚ್ 1 ಎನ್ 1ಖಾಯಿಲೆಗೆ ತುತ್ತಾಗಿ ಶುಕ್ರವಾರ ನಿಧನರಾದ ನಿಷ್ಠಾವಂತ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಅಗಲಿಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.<br /><br />IPS Madhukar Shetty is no more. Karnataka chief minister HD Kumaraswamy expresses condolence to the untimely demise of IPS Madhukar Shetty.<br /><br />